
Preeti illada | ಪ್ರೀತಿ ಇಲ್ಲದ ಲೋಕದಲ್ಲಿ | Kannada Christian Song 2023 | BY REV. CHRISTOPHER DEVADASS

Preeti illada | ಪ್ರೀತಿ ಇಲ್ಲದ ಲೋಕದಲ್ಲಿ | Kannada Christian Song 2023 | BY REV. CHRISTOPHER DEVADASS
#KannadaChristianSong2021 #ChristianSong #WorshipSong
Preeti illada | ಪ್ರೀತಿ ಇಲ್ಲದ ಲೋಕದಲ್ಲಿ | Kannada Christian Song 2021 | BY REV. CHRISTOPHER DEVADASS
ಪ್ರೀತಿ ಇಲ್ಲದ ಲೋಕದಲ್ಲಿ
ಪ್ರೀತಿಯನ್ನೇ ಹುಡುಕಿದೆ
ಪ್ರೀತಿ ಇಲ್ಲದ ಮನುಷ್ಯರಲ್ಲಿ
ಹುಡುಕಿ ಬಂದ ಯೇಸು
ಪ್ರೀತಿ ತೋರ ಬಂದ ಯೇಸು
ಪ್ರೀತಿ ಪ್ರೀತಿ ಇದು ಯೇಸುವಿನ ಪ್ರೀತಿ
ಸಾಟಿ ಸಾಟಿ ಇದಕ್ಕೆ ಇಲ್ಲಾ ಯಾರ ಸಾಟಿ ||
1. ಪತಿಯ ಪ್ರೀತಿ ಅಳಿಯುವುದು
ಪತ್ನಿಯ ಪ್ರೀತಿ ಹೋಗುವುದು
ಮಕ್ಕಳ ಪ್ರೀತಿ ನಿಲ್ಲದು
ಯೇಸುವಿನ ಪ್ರೀತಿ ಶಾಶ್ವತವು
2. ಗೆಳೆಯರ ಪ್ರೀತಿ ಅಳಿಯುವುದು
ಗೆಳತಿಯ ಪ್ರೀತಿ ಕಾಣ್ವದು
ಸ್ನೇಹದ ಪ್ರೀತಿ ಸೋಲ್ವದು
ಕ್ರಿಸ್ತನ ಪ್ರೀತಿ ಗೆಲ್ಲುವುದು
3. ಮನುಷ್ಯರ ಪ್ರೀತಿ ಮಾರುವುದು
ಮರೆಯಲ್ಲಿ ಕೇಡನ್ನು ಬಯಸುವುದು
ಏಕಾಂಗಿಯಾಗಿ ನಿಲ್ಲುವುದು
ಯೇಸುವಿನ ಪ್ರೀತಿ ನೆಲೆಸ್ವದು
preeti illada lookadalli
preetiyanne hudukide
preeti illada manushyaralli
duduki banda Yesu
preeti toora banda Yesu
preeti preeti idu Yesuvina preeti
saati saati idakke illa yaara saati ||
1. Patiya preeti aliyuvudu
patniya preeti hooguvudu
makkala preeti nilladu
Yesuvina preeti shaashvatavu
2. Geleyara preeti aliyuvudu
gelatiya preeti kaanadu
snehada preeti soolvadu
kristana preeti gelluvudu
3. Manushyara preeti maaruvudu
mareyalli kedannu bayasuvudu
ekaangiyaagi nilluvudu
Yesuvina preeti nelesvadu
ನೀವು ನಮ್ಮ ಸೇವೆಯನ್ನು ನೆನಸಿ ಉದಾರ ಮನಸ್ಸಿನಿಂದ ಕಾಣಿಕೆ ನೀಡಲು ಬಯಸುವುದಾದರೆ, ಈ ಸೇವೆಗೆ ನಿಮ್ಮ ಅಮ್ಯೂಲವಾದ ಕಾಣಿಕೆ ಬಿತ್ತಿರಿ. ನೀವು ಕಳುಹಿಸುವ ಕಾಣಿಕೆ ದೇವರ ಮಹಿಮೆಗಾಗಿ ದೊಡ್ಡ ಕಾರ್ಯಗಳನ್ನು ಮಾಡಲ್ಲೂ ಸಹಾಯಮಾಡುತ್ತದೆ.
If God inspires you… Support this ministry.
Bank Name: Canara Bank
Branch : Kaggadasapura Bangalore
AC Name : PAUL JOY
A/C No : 8667101921834
IFSC Code : CNRB0008667
Google Pay No – 9071093850
Phone Pay No -9071093850
NAME : PAULJOY
Bank : ICICI Bank
Ac/Number :- 414001500217
IFSC Code :- ICIC0004140
Branch :- ICICI CV RAMAN NAGAR,
God Bless you All…
✅Subscribe to receive weekly messages of hope, encouragement, and inspiration from Pastor Pauljoy ! http://bit.ly/2ATqxWD
Follow me on: Share, Support, Subscribe
******************************************
WhatsApp: https://bit.ly/2v6GhYk
Facebook : https://www.facebook.com/Revpauljoy/
YouTube : http://bit.ly/2ATqxWD
subscribe : http://bit.ly/2ATqxWD
twitter: https://twitter.com/MPauljoy
instagram: https://www.instagram.com/pauljoym/
Email us at : pr.pauljoy@gmail.com
Website: www.pauljoy.in/
********************************
Click here to join our WhatsApp service: https://bit.ly/2v6GhYk
For inspirational sermons on whatsapp, contact 09071093850
For more inspirational messages click here to subscribe : http://bit.ly/2ATqxWD
For inspirational video sermons, like our page. : https://www.facebook.com/Revpauljoy/
Click here to visit official website : http://www.pauljoy.in/