Priya yesuve ninna song lyrics – ಪ್ರಿಯ ಯೇಸುವೇ ನಿನ್ನ

Deal Score0
Deal Score0
Priya yesuve ninna song lyrics – ಪ್ರಿಯ ಯೇಸುವೇ ನಿನ್ನ

Priya yesuve ninna song lyrics – ಪ್ರಿಯ ಯೇಸುವೇ ನಿನ್ನ

ಪ್ರಿಯ ಯೇಸುವೇ ನಿನ್ನ
ದರುಶನಕ್ಕಾಗಿ ಬರುವೆ ಸನ್ನಿಧಿಗೇ
ಆರಾಧನೆ ಸ್ತುತಿ ಸ್ತೋತ್ರವು ದೇವನೇ ಸಲ್ಲಿಸುವೆ
ಆರಾಧನೆ ಆರಾಧನೆ ಆರಾದನೆ ಆರಾಧನೆ
ಪ್ರಿಯ ಯೇಸು ರಾಜನಿಗೆ ಪವಿತ್ರಾತ್ಮ ದೇವರಿಗೆ

ಈ ದಿನದ ಪ್ರತಿಯೊಂದು ಕ್ಷಣವೂ
ನಿನ್ನ ನೆನಪಲ್ಲೇ ಕಳೆಯಬೇಕು
ನನ್ನ ಬಾಯ ಮಾತು ಎಲ್ಲಾ
ನೋಂದ ಮನವನ್ನು
ಸಂತೈಸಬೇಕು ಶುಭ
ಸಂದೇಶ ಬಾರ ಒಂದೇ
ನನ್ನ ಮೇಲಿನ ಹೊರೆಯಾಗಿರಲಿ
ನನ್ನ ನಾಡ ಮೂಲೆ ಮೂಲೆಗೂ
ನಿನ್ನ ನಾಮ ಕೇಳಿಸಲಿ ನಿನ್ನ
ಆಸೆ ಬಯಕೆಯೆಲ್ಲಾ
ನನ್ನ ಹೃದಯದ ಮಿಡಿತವಾಗಲಿ
ನನ್ನ ಜೀವ ಕಾಲವೆಲ್ಲಾ
ಜಪವೀರನೆಂದಿರಲಿ

Priya yesuve ninna darushanakkagi baruve sannidige
Aradhane sthuthi sthothravu devane sallisuve -2
Aradhane (4)
priya yesu rajanige Athmanadha devarige
Ee dinada prathiyondu kshanavu ninna nenapalle kaleyabeku
Nanna baya mathu ella nonda manavannu santhaisabeku
Shuba sandesha bara onde nanna Melina horeyagirali
Nanna nada mule mulegu ninna nama kelisali
Ninna ase bayakeyella nanna hrudayada midithavagali
Nanna jeevakalavella japa veeranendirali

Disclaimer: "The lyrics are the property and copyright of their original owners. The lyrics provided here are for personal and educational purposes only."

christian Medias
      SongsFire
      Logo