Sanjeya tampina vele song lyrics

Deal Score0
Deal Score0
Sanjeya tampina vele song lyrics

Sanjeya tampina vele song lyrics

ಸಂಜೆಯ ತಂಪಿನ ವೇಳೆ – ನನ್ನ
ಯೇಸು ಸಂಧಿಸುವ ವೇಳೆ
ಪ್ರಿಯ ಕರ್ತನೊಳೂ ಭವಯದೊಂದ ನಡೆದು
ಉನ್ನತ ಪ್ರೀತಿಯಿಂ ಸಂಚರಿಸುವೆ ನಾ
1.ಹನೋಕನೊಂದಿಗೆ ಕೂಡಿ ನಡೆದವಾ
ನನ್ನೊಂದಿಗೆ ಕುಡಿ ನಡೆವನೂ
ಮಹಿಮೆಯ ಆನಂದವೇ ರಮ್ಯ ಕುಡಿದ ಜೀವಿತವೇ
2.ಎಮ್ಮಾಹುವಿನಾ ಶಿಷ್ಯರೊಂದಿಗೆ ಸ್ನೇಹದಿ ಕುಡಿ ನಡೆದಾತ
ಎನ್ನಯ ಹಸ್ತವ ಹಿಡಿದೂ ಸತ್ಯ ಮಾರ್ಗದಿ ನಡೆಸುವನು
3.ಯುಗದ ಸಮಾಪ್ತಿಯ ವರೆಗೆಂದು
ನಿನ್ನೊಂದಿಗಿರುವೆನು ಎಂದೆಂದೂ
ಅಭಯ ನೀಡಿದ ಯೇಸು ವಾಗ್ದಾನವಾ ಪೂರೈಸುವನೂ

sanjeya tampina vele – nanna
yesu sandhisuva vele
priya kartanolu bhavayadonda nadedu
unnata pritiyim sancarisuve na

1.hanokanondige kudi nadedava
nannondige kudi nadevanu
mahimeya anandave ramya kudida jivitave

2.em’mahuvina sisyarondige snehadi kudi nadedata
ennaya hastava hididu satya margadi nadesuvanu

3.yugada samaptiya varegendu
ninnondigiruvenu endendu
abhaya nidida yesu vagdanava puraisuvanu

Disclaimer: "The lyrics are the property and copyright of their original owners. The lyrics provided here are for personal and educational purposes only."

christian Medias
      SongsFire
      Logo