Categories: christianmedia

Shunyadinda Noorarastu || Prakash Halmidi || Selah Productions || Krupeye ||

Shunyadinda Noorarastu || Prakash Halmidi || Selah Productions || Krupeye ||


#Prakashhalmidi# #Selahproductions

#Kannada #lyrics

Scale A# Minor

ಶೂನ್ಯವಾಗಿದ್ದ ನನ್ನ
ನೂರಕ್ಕೆ ನೂರರಷ್ಟು ಮಾಡಿ
ಯೋಗ್ಯನೆಂದು ನನ್ನ ಕರೆದದ್ದು ನಿನ್ನ ಕೃಪೆಯಲ್ಲವೇ [2]

ಗಣನೆಗೆ ಬಾರದಂತ ನನ್ನ ಗಣನೆಯ ಮಾಡಿದ್ದು ನಿನ್ ಕೃಪೆಯೇ

ಕೃಪೆಯೇ ಕೃಪೆಯೇ ಕೃಪೆಯೇ
ಯೇಸು ಅಪ್ಪಾ ಎಲ್ಲಾ ನಿನ್ನ ಕೃಪೆಯೆ

ನನ್ನ ಜೀವನ ಸಾಗುತ್ತಿರುವದು
ನನ್ನ ಬಲದಿಂದಲ್ಲಾ
ನಾ ಮಣ್ಣಲಿರದೆ ಉಸಿರಾಡುವದು
ನನ್ನ ಸಾಮರ್ಥ್ಯದಿಂದಲ್ಲ

ಗಣನೆಗೆ ಬಾರದಂತ ನನ್ನ….

ನನ್ನ ಕುಟುಂಬ ನೆಮ್ಮದಿಯಾಗಿರುವುದು
ನನ್ನ ಐಶ್ವರ್ಯದಿಂದಲ್ಲ
ನಾ ಹತ್ತಲಾಗದ ಸ್ಥಾನಕ್ಕತ್ತಿದ್ದು
ನನ್ನ ಜ್ಞಾನದಿಂದಲ್ಲ

ನನ್ನ ಕುಟುಂಬ ನೆಮ್ಮದಿಯಾಗಿರುವುದು
ನನ್ನ ಆದಾಯದಿಂದಲ್ಲ
ನಾ ಹತ್ತಲಾಗದ ಸ್ಥಾನಕ್ಕತ್ತಿದ್ದು
ನನ್ನ ತಲಾಂತಿಂದಲ್ಲ.

#English #Lyrics

Shunyavagidda nanna noorakke Noorarashtu maadi
Yogyanendu nanna karedaddu ninna krupeyallave
Gananege baaradanta nanna gananeya madiddu ninna krupeye

Krupeye-3 yesu appa yella ninna krupeye -2

1. Nanna jeevana saaguttiruvadu, nanna baladindalla
Naa mannallirade usiraadvadu, nanna saamartyadindalla
-Gananege

2. Nanna kutumba nemmadiyagiruvadu nanna aishwaryadindalla / aadayadindalla
Naa hattalaagada staanakattiddu nanna gynanadindalla / talaantindalla
-Gananege
……….,………………………………………………

Our songs here

Making video

Ninage nine saati

Manasaare

Ujjeevana

Katthe song

Aradhisuvenu ninna

Pavithrathmane

Badalagilla

Ninna prasannate

Kalvariya

Rakshaneya

……………………………………………..

///////////////////////////////////////////////

Prakash Halmidi - Official

Recent Posts

Kannokki paarumae Karthavae song lyrics – கண்ணோக்கி பாருமே கர்த்தாவே

Kannokki paarumae Karthavae song lyrics - கண்ணோக்கி பாருமேகர்த்தாவே கண்ணோக்கி பாருமேகர்த்தாவே பேசுமேஉமக்காக காத்திருக்கின்றேன்என் இயேசுவேஉமக்காக காத்திருக்கின்றேன் -2…

2 hours ago

Appa yesappa nanna song lyrics

Appa yesappa nanna song lyrics ಅಪ್ಪಾ ಯೇಸಪ್ಪ ನನ್ನ ಸಂತೋಷ ನೀನೇ ನನ್ನ ಆಶ್ರಯ ನೀನೇ || 1.ನೀನ್ನಂತೆ…

2 hours ago

Aakashatheril kristhesurajan than song lyrics

Aakashatheril kristhesurajan than song lyrics ആകാശത്തേരതിൽ ക്രിസ്തേശുരാജൻ താൻ വരും വേഗം വിൺദൂതരുമായ് ന്യായാധിപാലകനായ് 1. സർവ്വജാതിമതസ്‌ഥരെയും തിരുസന്നിധെ…

2 hours ago

Give Thanks song lyrics

Give Thanks song lyrics Give thanks with a grateful heart Give thanks to the holy…

2 hours ago

Oru Thaai Theruvathu pola thetruveer – ஒரு தாய் தேற்றுவது போல தேற்றுவீர்

Oru Thaai T heruvathu pola thetruveer - ஒரு தாய் தேற்றுவது போல தேற்றுவீர் Thandhayaipol தந்தையைப்போல் ஒரு…

3 hours ago