Sthuthi sthothrake yogyanu | vishwa josh | new kannada christian song 2022 | #jesussongskannada

Sthuthi sthothrake yogyanu | vishwa josh | new kannada christian song 2022 | #jesussongskannada


#newkannadachristiansong #vishwajosh

SHALOM MINISTRIES PRESENTS

!!ಸ್ತುತಿ ಸ್ತೋತ್ರಕ್ಕೆ ಯೊಗ್ಯನು!!
“STHUTHI STHOTHRAKE YOGYANU”

New Kannada Christian song

Lyrics tune & composition : Vishwa josh
ವಿಶ್ವ – ಜೋಶ್ contact :- 8123008802

Music by : Johnbabu rajupalem
featuing ; Bro vijay | sis kavya | sis gracy
video by ; Niranjan & Sandeep
.
.
.
LYRICS
.
ಸ್ತುತಿ ಸ್ತೋತ್ರಕ್ಕೆ ಯೋಗ್ಯನು ಘನಮಾನಕ್ಕೆ ಅರ್ಹನು
ನೀನೆ ನನ್ ಯೇಸುವೇ

ಆರಾಧನೆ ಆರಾಧನೆ ಆರಾಧನೇ ಯೇಸುವೇ \2\

1.ನನ್ನ ಶತೃಗಳ ಮುಂದೆ ನನ್ನ ತಲೆಯ ಎತ್ತಿ
ಔತಣವ ಸಿದ್ದಪಡಿಸಿದೆ ನನ್ ಯೇಸುವೆ
ಜಯದ ಮಾರ್ಗದಿ ನಡೆಸಿದೆ

ನೀನು ಯುದ್ದವೀರನು ನನಗೆ ಸೋಲೆ ಇಲ್ಲ
ನಿನಗೆ ಆಸಾಧ್ಯವು ಇಲ್ಲವೇ ಇಲ್ಲ \2\

ಆರಾಧನೆ ಆರಾಧನೆ ಆರಾಧನೇ ಯೇಸುವೇ \2\

2.ನಿನ್ನ ಪ್ರೀತಿಸುವವರ ಹಿತಕ್ಕಾಗಿ ಎಲ್ಲಾ
ಕಾರ್ಯಗಳ ಅನುಕೂಲಿಸಿದೆ ನನ್ ಯೇಸುವೆ
ತಂದೆಯಾಗಿ ಪೋಷಿಸಿದೆ

ನೀನು ಹೃದಯವಂತನು ನಿನ್ನಲಿ ಕಲ್ಮಷವೇ ಇಲ್ಲ
ನೀನು ಸತ್ಯದೇವರು ನಿನ್ನಲ್ಲಿ ದೋಷವೇ ಇಲ್ಲ \2\

ಆರಾಧನೆ ಆರಾಧನೆ ಆರಾಧನೇ ಯೇಸುವೇ \2\
.
.
.
.
.
.
.
.
.
GOD BLESS YOU ALL
———————————

#churchsongs #pastor #shalom #shalomministries #newkannadachristiansong #berchmans #berchmans_songs #church #churchsongs #gerssonedinbaro #jesussongskannada #johnjebaraj #kannadaworship #kannadaworshipvideosong #kannadaworshipsong #kannada #worship #worshipmusic #worshipsongs #praiseandworship #praiseandworshipsongs #praisethelord #simonmoses #prakashhalmidi #tamilchristiansongs #tamilworship #tamilworshipsong #teluguchristiansongs #teluguworship #music

Trip.com WW

Scroll to Top