Unnatha Devaru || Kannada Christian Lyrical Video Cover Song || N Pradeep Moses

Deal Score0
Deal Score0
Unnatha Devaru || Kannada Christian Lyrical Video Cover Song || N Pradeep Moses

Unnatha Devaru || Kannada Christian Lyrical Video Cover Song || N Pradeep Moses


Unnatha Devaru Cover Song

Lyrics

ಉನ್ನತ ದೇವರು ನಿನ್ನೊಂದಿಗಿರಲು
ಕಳವಳಗೊಳ್ಳದಿರು
ಯೇಸು ಉತ್ತಮನು ಎಂದು ಉನ್ನತನು
ಸಹಾಯಕ್ಕೆ ಕೊರತೆಯಿಲ್ಲ.
|| ||

1. ಪಾಪದಲ್ಲಿ ಇದ್ದಂತ ನನ್ನ
ಪರಿಶುದ್ಧ ಮಾಡಿದನು
ತವಕದಿ ಇದ್ದಂತ ನನ್ನ
ತನ್ ಕೃಪೆಯಿಂದ ನಡೆಸಿದನು.
||ಉನ್ನತ ದೇವರು ನಿನ್ನೊಂದಿಗಿರಲು||

2. ಯೇಸು ನಿನ್ನ ಮುಂದೆ ಹೋಗಲು
ನೀ ಯೋರ್ದಾನ ದಾಟಿ ಹೋಗುವೇ
ನಂಬಿಕೆ ನಿನಗಿದ್ದರೆ
ಯೆರಿಕೋವ ಬೀಳಿಸುವೆ.
||ಉನ್ನತ ದೇವರು ನಿನ್ನೊಂದಿಗಿರಲು ||

Yesayya – 1

Mana Maruguva Deva

Ninna Naa Nodabeku (Cover Version)

Raajadhi Raaja

Enannu Bayasada Preethi

Preethisuve Yesu Raaja (Cover Version)

Ninnanne Aradhisalu

Mana Maruguva Deva (Reprise)

Nee Nanna Praanavu (Cover Version)

Davidanante

Appa Amma

Trip.com WW

Disclaimer: "The lyrics are the property and copyright of their original owners. The lyrics provided here are for personal and educational purposes only."

Pradeep Moses - Official
      SongsFire
      Logo