Yaaka Tamma Paapa Maaduthi | Full video song |#kotreshpastor | New Kannada Christian Song 2023 |

Deal Score0
Deal Score0
Yaaka Tamma Paapa Maaduthi | Full video song |#kotreshpastor | New Kannada Christian Song 2023  |

Yaaka Tamma Paapa Maaduthi | Full video song |#kotreshpastor | New Kannada Christian Song 2023 |


#kotreshpastorofficial #kotreshpastorsongs #kotreshpastorshortmessage #kotreshpastormessage

Jesus loves You Ministries | Kotresh Pastor
prayer tower:9743644566,7026931267

#Kotresh Pastor
#Ninnarunadallinaniruve
#kotreshpastorofficial
#worshipsongs
#ninnapaadadallebadukabekappa

Lyric, Tune & Voice: Dr kotresh pastor
Music: Daniel
Video Produced by: Yadha Production

Hope you are blessed and comforted by this Song. Don’t forget to share it with your family and friends.
This content Is Copyright To Kotresh Pastor
Any Unauthorized Reproduction, Redistribution Or Re-Upload Is Strictly Prohibited Of This Material.

Song Lyrics:
||ಯಾಕ ತಮ್ಮ ಪಾಪ ಮಾಡುತ್ತಿ ||

ಯಾಕ ತಮ್ಮ ಪಾಪ ಮಾಡುತ್ತಿ
ಯಾಕ ತಮ್ಮ ಹಾಳಾಗುತ್ತಿ
ಯಾಕ ತಮ್ಮ ಮೋಸಮಾಡುತ್ತಿ
ಯಾಕ ತಮ್ಮ ನಾಶವಾಗುತ್ತಿ

೧.ದಣಿದು ದಣಿದು ದುಡಿದ ಹಣವೆಲ್ಲಾ
ವೇಶ್ಯೆಯ ಪಾಲಾಯ್ತು ವ್ಯಭಿಚಾರದ ಮನೆ ಸೇರಿತು ||೨||
ನಿನ್ನ ಹೆಂಡತಿ ನಿನ್ ಮಕ್ಕಳು ಅವರ ಜೀವನ
ನೋಡೋರು ಯಾರು ||೨||
||ಯಾಕ ತಮ್ಮ ಪಾಪ ಮಾಡುತ್ತಿ ||

೨.ಕುಡಿದು ಕುಡಿದು ಆರೋಗ್ಯ ಹಾಳಾಯ್ತು
ಹೆಂಡತಿ ಮಕ್ಕಳು ಬೀದಿ ಪಾಲಾದ್ರು ||೨||
ಅವರ ಕಣ್ಣೀರು ಅವರ ಗೋಳಾಟ ಅವರ ವೇದನೇ
ಕೇಳೋರು ಯಾರು ||೨||
||ಯಾಕ ತಮ್ಮ ಪಾಪ ಮಾಡುತ್ತಿ ||

೩.ಕೆಟ್ಟು ಹೋಗಿರುವ ನಿನ್ನನ್ನು ರಕ್ಷಿಸಲು
ಯೇಸು ಕ್ರಿಸ್ತನು ಈ ಧರೆಗೆ ಬಂದನು ||೨||
ನಿನ್ ಪಾಪ ಬಿಟ್ಟು ಪಶ್ಚಾತ್ತಾಪಪಟ್ಟು
ಈಗಲ್ಲೇ …..ಯೇಸುವನ್ನು ಸ್ವೀಕರಿಸು
||ಯಾಕ ತಮ್ಮ ಪಾಪ ಮಾಡುತ್ತಿ ||

Our Account Details:
state Bank of India
Name : JESUS LOVES YOU MINISTRIES
A/c No: 32458891601
IFS Code: SBIN0013261
BRANCH: KUDLIGI

Trip.com WW

Disclaimer: "The lyrics are the property and copyright of their original owners. The lyrics provided here are for personal and educational purposes only."

Kotresh Pastor-OFFICIAL
      SongsFire
      Logo