Yenanu kandu nanali || Kannada Christian songs
Lyrics tune composed and sung by
PAS .SATISH GOSPEL M.B
ALBUM :- MADHURA PREMA
All golre to Jesus AMEN!✝️
👇👇👇👇👇👇👇👇
Subscribe my channel
Like & share
1). YouTube
https://youtube.com/channel/UCd-ZROxCBOECDO7LBHVeWKw
2). Instagram
https://www.instagram.com/invites/contact/?i=16bqypt8le8hb&utm_content=2lgp0ki
3). Facebook
https://www.facebook.com/LIFE-WAY-Church-of-god-100454577986495/
4). Twitter
https://www.facebook.com/LIFE-WAY-Church-of-god-100454577986495/
song lyrics
ಏನನ್ನು ಕಂಡು ನನ್ನಲಿ ಇಷ್ಟೊಂದು
ಪ್ರೀತಿ ಇಟ್ಟು ನನ್ನನ್ನು ಆರಿಸಿ ತೆಗೆದೆ
ಅರ್ಹತೆ ಇಲ್ಲದೆ ನನಗೆ ಆಧಾರವಾಗಿ
ನಿಂತು ಆತ್ಮದಿ ಅಲಂಕರಿಸಿದೆ
ಬದುಕೋದದರೆ ಅದು ನಿನಗಾಗಿ
ಈ ಜೀವವು ನಿನ್ನ ಸೇವೆಗೆ|2|
1)ನನ್ನವರೆ ನನಿಂದ ದೂರಾಗಿ ಹೋದರೇನು
ನಿನೊಂದೆ ಸಾಕಿನ್ನು ಈ ನನ್ನ ಜೀವಕೆ|2|
ನಿನ್ನ ಮಧುರ ಪ್ರೇಮ ನನ್ನ ಕರೆದು
ನಿನ್ನ ಪ್ರೀತಿಯ ಎದೆಗೆ ಸೋಕಿತು|2|
ನಿನ್ನ ಮಧುರ ಪ್ರೇಮಕೆ ಹುಚ್ಚನದೇನು|2|
ಬಯೋಸೋದದರೆ ಅದು ನಿನ್ನನೆ
ಪ್ರತಿ ನೆನಪು ನೀನೇ…….ನೀನೇ|2|
2)ಒಣಗಿರುವ ಭೂಮಿಯ ಹಾಗೆ
ಬದುಕೆಲ್ಲ ಬಳಲಿತು
ಶಿಲುಬೆಯಲಿ ಶಾಶ್ವತ ಪ್ರೇಮ ನನಗಾಗಿ
ದೊರಕಿತು|2|
ನಿನ್ನ ಕೃಪಾಸಾನಕ್ಕೆ ನನ್ನ ಕರೆದು
ನಿನ್ನ ಸ್ತುತಿಸೋ ಭಾಗ್ಯವ ನೀಡಿದೆ|2|
ನಿನ್ ಮಧುರ ಮಾತಿನಿಂದ ಸಂತೈಸಿದೆ|2|
ಪೂಜಿಸೋದದರೆ ಅದು ನಿನ್ನನೆ
ಅನುರಾಗದ….. ಆರಾಧನೆ|2|
3)ಶಿಲುಬೆಯಲಿ ದೋಷಾರೋಪ
ಪತ್ರವನ್ನೇ ಕೆಡಿಸಿದೆ
ಮರಣದಲ್ಲೂ ನನ್ನನ್ನೆ ಯಾಕೆ ನಿ ಪ್ರೀತಿಸಿದೆ|2
ನಿನ್ನ ರಕ್ತದ ಕಣ ಕಣಗಳು
ನನ್ನನೇ ಬೇಕೆಂದವು|2|
ಯಕಯ್ಯ ನನ್ನ ಮೇಲೆ ಇಷ್ಟು ಪ್ರೀತಿ|2|
ಪ್ರೀತಿಸೋದದರೆ ಅದು ನಿನ್ನನೆ
ಮನಸೆಲ್ಲ ನೀನೇ …..ನೀನೇ|2|