Yessaya ninandre nange ista New Kannada Christian song
For copies plz contact
9945404171,9980002973
Our address
Christa jothi e.c.I church koppal behind cmc
Follow us on Insta..
Rev.J. Ravi Kumar – https://www.instagram.com/jravikumarjayaraj/
Anitha Ravikumar -https://www.instagram.com/anith_aravikumar/
Stephan Kumar(sonu)-https://www.instagram.com/stephankumar_sonu/
Subscribre here: http://www.youtube.com/c/jeevanthaSwaraOFFICIAL
song lyrics……
ಯೇಸಯ್ಯ ನೀನಂದ್ರೆ ನನಗಿಷ್ಟ ಯೇಸಯ್ಯ ನಿನ್ನ ಬಿಟ್ರೆ ನನಗೆ ಕಷ್ಟ ನಾ ನಿನ್ನ ಬಿಡಲಾರೆ ನಾ ನಿನ್ನ ಮರೆಯಲಾರೆ
1, ನಾನೇ ಮಾರ್ಗ ಸತ್ಯ ಜೀವವು ಎಂದೇ ಪರಲೋಕಕ್ಕೆ ನಾನೇ ಬಾಗಿಲು ಎಂದೇ ನೀನಂದ್ರೆ ನನಗೆ ಇಷ್ಟ, ನಿನ್ನ ಬಿಟ್ರೆ ನನಗೆ ಕಷ್ಟ ನಾ ನಿನ್ನ ಬಿಡಲಾರೆ ನಾ ನಿನ್ನ ಮರೆಯಲಾರೆ
2. ನಾನೇ ಪುನರುತ್ಥಾನವೂ ಜೀವವೂ ಎಂದೇ ನನ್ನನ್ನು ನಂಬುವವನು ಸತ್ತರು ಬದುಕುವ ಎಂದೇ ನೀನಂದ್ರೆ ನನಗೆ ಇಷ್ಟ, ನಿನ್ನ ಬಿಟ್ರೆ ನನಗೆ ಕಷ್ಟ ನಾ ನಿನ್ನ ಬಿಡಲಾರೆ ನಾ ನಿನ್ನ ಮರೆಯಲಾರೆ
3, ನಾನೇ ಒಳ್ಳೆಯ ಕುರುಬ ಕುರಿಗಳಿಗೆ ಎಂದೇ ಕುರಿಗಳಿಗಾಗಿ ನನ್ನ ಪ್ರಾಣವ ಕೊಡುವೆ ಎಂದೇ ನೀನಂದ್ರೆ ನನಗೆ ಇಷ್ಟ, ನಿನ್ನ ಬಿಟ್ರೆ ನನಗೆ ಕಷ್ಟ ನಾ ನಿನ್ನ ಬಿಡಲಾರೆ ನಾ ನಿನ್ನ ಮರೆಯಲಾರೆ
English Lyrics
Yessaya ninandre Nange ista
Yessayya nina bitre nange Kasta
na nina bidalare na nina mareya lare
1. Nane Marga Satya Jevavu Ende
Pralokake Nane Balgilu ende
ninandre nange Ista
nina bitre nange Kasta
na nina bidalare na nina mareya lare
2. Nane Punaruthanavu Jivavu Ende
Nananu Nambuvavanu Satharu Badukuva Ende
ninandre nange Ista
nina bitre nange Kasta
na nina bidalare na nina mareya lare
3. Nane Olle Kuruba Kurigalige Ende
Kurigaligagi Nana Pranava Koduve Ende
ninandre nange Ista nina bitre nange Kasta
na nina bidalare na nina mareya lare
#newkannadachristiansong #christiansongkannada #kannadajesussongs