ಪಾಪ ಕೊಡುವ ಸಂಬಳ ಮರಣ ||Papa Koduva Sambala ||Latest Kannada Christian song 2023|| Vijay@lightoflife7

ಪಾಪ ಕೊಡುವ ಸಂಬಳ ಮರಣ ||Papa Koduva Sambala ||Latest Kannada Christian song 2023|| Vijay@lightoflife7


ಪಾಪ ಕೊಡುವ ಸಂಬಳ ಮರಣ ||Papa Koduva Sambala ||Latest Kannada Christian song 2023|| Vijay@lightoflife7

Watch and Subscribe this channel for more new songs…”Thank you”
Vijay @lightoflife7

1 https://youtu.be/HRiyt4JeYCw

2 https://youtu.be/7uR3qjYXfpA

3 https://youtu.be/DTG42OglNus

4 https://youtu.be/yKC6VC7Z1PE

5 https://youtu.be/4N9wBbLlMJ4

6 https://youtu.be/dP_0Q4ytKi4

YouTube ID:[@lightoflife7 ]
………………………………………………

Album: Light Of Life [ಜೀವನದ ಬೆಳಕು]
ಉಜ್ಜಿವಿಸುವ ಗೀತೆಗಳು -02
Song: Papa Koduva[ಪಾಪ ಕೊಡುವ]
Lyrics , Composed: Bro.Vijay Rathod
Sung by: Bro.Vijay Rathod. and Sis. Yashodha
Message by: Ps.Ravi Nayak
Music composed by: Premkumar bangalore
Mix&mastering: Satish Bangalore
Encouraged by: Ps. Ravi Nayak, & HEBRON AG CHURCH all members.
Audio recorded: SP studio Bangalore
Video edited by: Ps. Bhimasen SjS
#sjsproduction
…………………………

Kannada lyrics.
ಪಾಪ ಕೊಡುವ ಸಂಬಳ ಮರಣ
ಯೇಸು ಕೊಡುವ ಸಂಬಳ ನಿತ್ಯ ಜೀವ||2||

1.ದೋಷವಿಲ್ಲದೆ ಜೀವಿಸುವವರು
ಸ್ವರ್ಗ ರಾಜ್ಯಕ್ಕೆ ಸೇರುವರು||2||
ಪಾಪ ಮಾಡುವ ಪ್ರತಿಯೊಬ್ಬರು
ನರಕದ ಪಾಲಾಗುವವರು||2||
ಪಾಪ ಕೊಡುವ ಸಂಬಳ ಮರಣ
ಯೇಸು ಕೊಡುವ ಸಂಬಳ ನಿತ್ಯ ಜೀವ||2||

2.ಪಾಪ ಮಾಡುವವರು
ಪಾಪ ಮಾಡುವುದು ಬಿಡಲಿ||2||
ಪರಿಶುದ್ಧರು ಇನ್ನೂ ಪರಿಶುದ್ಧರಾಗಲಿ||2||
ದೇವರಿಂದ ಬಂದ ಆತ್ಮವು
ತಿರುಗಿ ದೇವರ ಬಳಿ ಸೇರುವುದು||2||
ಪಾಪ ಕೊಡುವ ಸಂಬಳ ಮರಣ
ಯೇಸು ಕೊಡುವ ಸಂಬಳ ನಿತ್ಯ ಜೀವ||2||

3.ಭೂಲೋಕವೇ ರಕ್ಷಿಸಲ್ಪಡಲಿ
ಪರಲೋಕವೇ ಉಲ್ಲಾಸಗೊಳಲಿ||2||
ಸರ್ವಜಾತಿ ಜನರಿಗೆ ರಕ್ಷಣೆ ಆಗಲಿ
ಜೀವವೆಂಬ ಜಯಮಾಲೆ ಹೊಂದಲಿ||2||
ಪಾಪ ಕೊಡುವ ಸಂಬಳ ಮರಣ
ಯೇಸು ಕೊಡುವ ಸಂಬಳ ನಿತ್ಯ ಜೀವ||2||
Try Amazon Fresh

Scroll to Top