ಎಷ್ಟೋ ಕಷ್ಟವಾಗಿದೆಯಾ ಈ ಲೋಕದಲ್ಲಿ Song Track_Eshto Kashtavagideya Song Track_BOUI,Digital Gospel Kannada

#DigitalGospel #BOUI #DigitalGospelKannada
》》》SUBSCRIBE For more TRACKS《《《

Audio Song Link ➟

Song Lyrics ➟
ಎಷ್ಟೋ ಕಷ್ಟವಾಗಿದೆಯಾ ಈ ಲೋಕದಲ್ಲಿ?
ನಿನಗೊಬ್ಬನಿಗೆ ಕಷ್ಟ ಬಂದಿದೆಯಾ ಈ ಲೋಕದಲ್ಲಿ
ಮೊದಲಬಾರಿಗೆ ಕಷ್ಟಪಟ್ಟನು ದೇವರು
ಏನನ್ನಾಶಿಸಿ ಸೃಷ್ಟಿ ಮಾಡಿದ ದೇವರು
ಎಷ್ಟು ದಿನಗಳೋ ಗೊತ್ತಾ? ಕಷ್ಟಪಟ್ಟ ಆ ದಿನಗಳು
ವಿಶ್ರಾಂತಿ ಇದೆಯಾ ಎಂದರೆ, ಕಷ್ಟಪಟ್ಟನು ದೇವರು
ಬೆಳೆಸುವುದೇ ಕಷ್ಟವಾದರೆ ಮಾಡಲಿಕ್ಕೆ ಎಷ್ಟು ಕಷ್ಟ? ಎಷ್ಟೋ..

ಒಂದು ಎಕರೆಯಾ ಬೆಳೆಸಬೇಕೆಂದರೆ ರೈತಗೆಷ್ಟು ಕಷ್ಟ
ಈ ಭೂಮಿಯೆಲ್ಲಾ ಬೆಳೆಸಬೇಕೆಂದರೆ ಆತನಿಗಿಲ್ಲವ ಕಷ್ಟ?
ಒಂದು ಎಕರೆಯಾ ಬೆಳೆಸಬೇಕೆಂದರೆ ನಿನಗೆ ಎಷ್ಟು ಕಷ್ಟ
ಈ ಭೂಮಿಯೆಲ್ಲಾ ಬೆಳೆಸಬೇಕೆಂದರೆ ಆತನಿಗಿಲ್ಲವ ಕಷ್ಟ?
ಯಾವ ಮನುಷ್ಯ ಮಾಡಲಾರದ್ದು, ದೇವರೇ ಮಾಡಿ ನೀಡಿದನು
ನಿನಗಿಂತ ಕಷ್ಟಪಟ್ಟದ್ದು ದೇವರೆಂದು ನೀನು ತಿಳಿಯಬೇಕು
ಎಷ್ಟು ದಿನಗಳೋ ಗೊತ್ತಾ? ಕಷ್ಟಪಟ್ಟ ಆ ದಿನಗಳು
ವಿಶ್ರಾಂತಿ ಇದೆಯಾ ಎಂದರೆ, ಕಷ್ಟಪಟ್ಟನು ದೇವರು
ಬೆಳೆಸುವುದೇ ಕಷ್ಟವಾದರೆ ಮಾಡಲಿಕ್ಕೆ ಎಷ್ಟು ಕಷ್ಟ? ಎಷ್ಟೋ..

ಒಂದು ಎಕರೆಯಾ ನೀನು ತೋಯಿಸಲು ನಿನಗೆ ಎಷ್ಟು ಕಷ್ಟ
ಮೇಘಗಳಲ್ಲಿ ನೀರು ತುಂಬಿಸಲು ಆತನಿಗಿಲ್ಲವ ಕಷ್ಟ? ||೨||
ಯಾವ ಮನುಷ್ಯ ಮಾಡಲಾರದ್ದು, ದೇವರೇ ಮಾಡಿ ನೀಡಿದನು
ನಿನಗಿಂತ ಕಷ್ಟಪಟ್ಟದ್ದು ದೇವರೆಂದು ನೀನು ತಿಳಿಯಬೇಕು
ಎಷ್ಟು ದಿನಗಳೋ ಗೊತ್ತಾ? ಕಷ್ಟಪಟ್ಟ ಆ ದಿನಗಳು
ವಿಶ್ರಾಂತಿ ಇದೆಯಾ ಎಂದರೆ, ಕಷ್ಟಪಟ್ಟನು ದೇವರು
ಬೆಳೆಸುವುದೇ ಕಷ್ಟವಾದರೆ ಮಾಡಲಿಕ್ಕೆ ಎಷ್ಟು ಕಷ್ಟ? ಎಷ್ಟೋ.

》》》》》【 ವಿನಂತಿ 】《《《《《
ಈ ಚಾನೆಲ್ ವೀಕ್ಷಿಸುವ ಪ್ರಿಯರಾದ ದೈವ ಜನರೆಲ್ಲರಿಗೂ ಕ್ರಿಸ್ತನ ನಾಮದಲ್ಲಿ ವಂದನೆಗಳು.

ಪ್ರಿಯರೆ,
ಚದುರಿಹೋಗಿರುವ ಎಲ್ಲಾ ಕನ್ನಡ ಭಾಷೆಯ ಆತ್ಮೀಯ ಗೀತೆಗಳು ಒಂದೇ ಕಡೆ ಸುಲಭವಾಗಿ ದೊರೆಯಬೇಕೆಂದು ಮಾಡಿದ ಪ್ರಯತ್ನವೇ ಈ Digital Gospel Kannada YouTube Channel.

ಈ ಚಾನೆಲ್ ನಲ್ಲಿ ಎಲ್ಲಾ ಕನ್ನಡ ಆತ್ಮೀಯ ಗೀತೆಗಳು ನಿಮಗೆ ಸುಲಭವಾಗಿ ಲಭ್ಯವಾಗುತ್ತವೆ, ಮತ್ತು ಇನ್ನು ಸುಲಭವಾಗಿ ಅರ್ಥವಾಗುವದಕ್ಕೋಸ್ಕರ Playlist ಗಳನ್ನು ರಚಿಸಿ Song Upload ಮಾಡಲಾಗುತ್ತದೆ.

ದಯವಿಟ್ಟು ವೀಕ್ಷಿಸಿ, Subscribe ಮಾಡಿ, ಇನ್ನೊಬ್ಬರಿಗೂ ಶೇರ್ ಮಾಡುವುದರ ಮುಖಾಂತರ ಪ್ರೋತ್ಸಾಹಿಸಿ.

ಒಂದು ವೇಳೆ ನಿಮ್ಮ ಬಳಿ ಯಾವುದಾದರೂ ಕನ್ನಡ ಆತ್ಮೀಯ ಗೀತೆಗಳಿದ್ದರೆ, ಅವುಗಳನ್ನು ನಮ್ಮ Channel ನಲ್ಲಿ Upload ಮಾಡುತ್ತೇವೆ.
ನೀವು ಈ ಕೆಳಗಿನ Gmail ಗೆ ನಿಮ್ಮ ಹಾಡನ್ನು ಮತ್ತು ರಚನಾಕಾರರ ವಿವರಗಳನ್ನು ಕಳುಹಿಸಬಹುದು.
ನಮ್ಮ Gmail ID:
digitalgospelkannada@gmail.com

ವಂದನೆಗಳು…..

Exit mobile version