ನಂಬಿಕೆಯ ಹೆಜ್ಜೆ ಇಡುವೆ | Nambikeya hejje iduve | Kannada Christian Songs

Song Lyrics:👇

ನಂಬಿಕೆಯ ಹೆಜ್ಜೆ ಇಡುವೆ ನಾ ಜಿಂಕೆಯಂತೆ ಓಡಿ ಸಾಗುವೆ
ವಾಕ್ಯವನ್ನು ಹಿಡಿದು ಹಾರುವೆ ನಾ ಹಾರಿ ಲೋಕವೆಲ್ಲಾ ಸಾರುವೆ

1. ಮಳೆಯಲ್ಲಿಯು ಚಳಿಯಲ್ಲಿಯೂ ಬಿಸಿಲಲ್ಲಿಯೂ ||2||
ಸಾರುವೆನು ಶುಭವಾರ್ತೆಯನು ನನ್ನೇಸು ಬರುತಿಹನು ||2||
ನಂಬಿಕೆಯ ಹೆಜ್ಜೆ ಇಡುವೆ ನಾ ಜಿಂಕೆಯಂತೆ ಓಡಿ ಸಾಗುವೆ
ವಾಕ್ಯವನ್ನು ಹಿಡಿದು ಹಾರುವೆ ನಾ ಹಾರಿ ಲೋಕವೆಲ್ಲಾ ಸಾರುವೆ

2. ಕಷ್ಟದಲ್ಲಿಯೂ ಅವಮಾನದಲ್ಲಿಯೂ ಅಪಹಾಸ್ಯದಲ್ಲಿಯೂ ||2||
ಸಾರುವೆನು ಶುಭವಾರ್ತೆಯನ್ನು ನನ್ನೇಸು ದೊಡ್ಡವನು
ಸಾರುವೆನು ಶುಭವಾರ್ತೆಯನ್ನು ನನ್ನೇಸು ಉನ್ನತನು
ನಂಬಿಕೆಯ ಹೆಜ್ಜೆ ಇಡುವೆ ನಾ ಜಿಂಕೆಯಂತೆ ಓಡಿ ಸಾಗುವೆ
ವಾಕ್ಯವನ್ನು ಹಿಡಿದು ಹಾರುವೆ ನಾ ಹಾರಿ ಲೋಕವೆಲ್ಲಾ ಸಾರುವೆ

3. ಬದುಕಿದರು ಸತ್ತರು ಯೇಸುಗಾಗಿಯೇ ||2||
ಸಾರುವೆನು ಶುಭವಾರ್ತೆಯನು ಜೀವ ಇರೋವರೆಗೂ
ಸಾರುವೆನು ಶುಭವಾರ್ತೆಯನು ಉಸಿರು ಇರೋವರೆಗೂ
ನಂಬಿಕೆಯ ಹೆಜ್ಜೆ ಇಡುವೆ ನಾ ಜಿಂಕೆಯಂತೆ ಓಡಿ ಸಾಗುವೆ
ವಾಕ್ಯವನ್ನು ಹಿಡಿದು ಹಾರುವೆ ನಾ ಹಾರಿ ಲೋಕವೆಲ್ಲಾ ಸಾರುವೆ

For more inspirational messages click here to subscribe :

http://bit.ly/2ATqxWD

Trip.com WW

Scroll to Top