ಪರಲೋಕವೇ ನನ್ ದೇಶವೇ //Kannada Christian songs// @deepusara- official

ಪರಲೋಕವೇ ನನ್ ದೇಶವೇ //Kannada Christian songs//   @deepusara- official

ಪರಲೋಕವೇ ನನ್ ದೇಶವೇ //Kannada Christian songs// @deepusara- official

Kannada Christian videos// missionaries

ಪರಲೋಕವೇ ನನ್ ದೇಶವೇ
ಎಂದು ನೋಡ್ವೆನು ||
ಪ್ರೀಯ ಯೇಸುವನ್ನು
ನಾನೆಂದು ನೋಡ್ವೆನು ||
ಪರಲೋಕವೇ ||

1 ) ದುಃಖವು ಗೋಳಾಟವು
ಕಷ್ಟವಾಗಲಿ ಇರುವುದಿಲ್ಲ ||
ಮೊದಲಿದ್ದದ್ದೆಲ್ಲವೂ
ಇಲ್ಲದೆ ಹೋಗುತ್ತದೆ ||
ಪರಲೋಕವೇ ||

2 ) ತುತ್ತೂರಿ ದ್ವನಿ ಕೇಳಿ
ನಾನು ಬೇಗನೆ ಮಾರ್ಪಾಡುವೆ ||
ಅಮರತ್ವ ಧರಿಸಿಕೊಂಡು
ಸೇರುವೆ ಸ್ವದೇಶಕ್ಕೆ ||
ಪರಲೋಕವೇ ||

3 ) ನಂಬಿಕೆಯಿಲ್ಲದವರು
ಸೇರಲಾರರು ಆ ದೇಶಕ್ಕೆ ||
ಆದುದರಿಂದಲೇ ಸಿದ್ಧವಾಗು
ನೀ ಮನವೇ || ಪರಲೋಕವೇ |

Trip.com WW

Scroll to Top