ಮಹಿಮೆಗೆ ನೀ ಯೋಗ್ಯನೆ||Mahimege Nee Yogyane||Kannada Christian Songs||JESUS FOREVER
JesusForever#kannada#christian#song#kannada#christian#song#kannada#christian#song
ಕೆರೂಬಿಯರು ಸೇರಾಫಿಯರು
ದಿನನಿತ್ಯ ಸ್ತುತೀಸುವ ಸೇನಾಧೀಶ್ವರನೇ
ಮಹಿಮೆಗೂ ನೀ ಯೋಗ್ಯನೇ
ಮಾನ ಪ್ರಭಾವವು ಉಳ್ಳವನೆ
ಆರಾಧನೆಗೆ ನೀ ಯೋಗ್ಯನೇ
ನನ್ ಸ್ತುತಿಗೆ ಪಾತ್ರನೆ
ಪರಿಶುದ್ಧನೆ ಪರಿಶುದ್ಧನೆ ನಿನ್ನನ್ ಅರಾಧಿಸುವೆ
ಸರ್ವಶಕ್ತನೆ ಸರ್ವವ್ಯಾಪಿಯೇ ನಿನ್ನನ್
ಆರಾಧಿಸುವೆ
ಮಹಿಮೆಯ ಅರಸನೆ ನಿನಗೆ ಅರಾಧನೆ
ಸಿಂಹಾಸನರೂಡನೆ ನಿನಗೆ ಆರಾಧನೆ
ಸರ್ವಸೃಷ್ಠಿ ಕರ್ತನೇ ನಿನಗೆ ಆರಾಧನೆ
ಯುಗ ಯುಗಕ್ಕು ಜೀವಿಸುವಾತನೆ ಆರಾಧನೆ
ನನಗಾಗಿ ಬಲಿಯಾದವನೆ ಆರಾಧನೆ
ಮರಣಾವ ಗೆದ್ದವನೆ ನಿನಗೆ ಆರಾಧನೆ
ನನ್ನೊಳಗೆ ಇರುವಾತನೆ ಆರಾಧನೆ
ನನ್ನನ್ನು ನಡೆಸುವವನೆ ಆರಾಧನೆ