Ayya Yesayya song lyrics

Ayya Yesayya song lyrics

Ayya Yesayya
ಅಯ್ಯಾ ಯೇಸಯ್ಯಾ ನನ್ ಜೀವಧಾರೆ ನೀನಯ್ಯಾ (2)
1. ನನ್ನ ಶಿಲುಬೆಯನ್ನೇ ಹೊರುವೆನಯ್ಯಾ
ಕಲ್ಲಾಗಲಿ ಮುಳ್ಳಾಗಲಿ ನಾ ಸಗುವೆನಯ್ಯಾ
ನಿನ್ ಪ್ರೀತಿ ಇಲ್ಲದೆ ಜೀವಿಸೆನಯ್ಯ ನೀನಿಲ್ಲದೆ ಈ ಜೀವ ಇಲ್ಲಯ್ಯಾ
2. ನನ್ನ ಪ್ರಾರ್ಥನೆ ಕೇಳುವಾತನೆ ನನ್ ಕೂಗನ್ನೇ
ಆಲಿಸುವಾತನೆ
ನನ್ ದುಖಃವ ಸಹಿಸುವಾತನೆ ಕಣ್ಣೀರೆಲ್ಲಾ ಒರೆಸುವಾತನೆ
3. ಪರಲೋಕ ರಾಜ್ಯವನ್ನು ಪಡೆದು ನೀ ಬರುವಾಗ
ನನ್ನನ್ನು ಸೆರಿಸಿಕೊಳ್ಳಯ್ಯಾ
ಪಾಪಿ ಎಂದು ನನ್ನ ತಳ್ಳದೆ ನೀನು ಕರುಣಿಸಿ ಕಾಪಾಡಯ್ಯಾ

Ayya Yesayya song lyrics in english

Ayya Yesayya Nan Jivadhare Ninayya (2)
1. Nanna Shilubeyanne Horuvenayya
Kallagali Mullagali Na Saguvenayya
Nin Priti Illade Jivisenayya Ninillade E Jiva Illayya
2. Nanna Prarthane Keluvatane Nan Kuganne
Alisuvatane
Nan Dukhahva Sahisuvatane Kaṇṇirella Oresuvatane
3. Paraloka Rajyavannu Padedu Ni Baruvaga
Nannannu Serisikollayya
Papi Endu Nanna Tallade Ninu Karunisi Kapadayya

Scroll to Top