Ebenezere Kannada Cover Song By Pr. Harish | Orginal Song By Pr. John Jebaraj

Kannada translated By Mrs. Sharon Harish

Sung by: Pr. Harish

Music by : SCM music

Video: Mark mani

https://youtu.be/OFOn6ttvKuE:
We don’t own copyrights to this song this is Intended for praise and worship

lets not stop worshipping God in any situation

ನಾನು ನನ್ನ ಮನೆಯು ನನ್ ಮನೆಯವರೆಲ್ಲರೂ ನಿಮ್ಮನ್ನೆ ಸ್ತುತಿಸುವೇವು /2/

ಗರ್ಭದಲ್ಲಿ ಕಾದಂತೆ ಕಾದೇ ಅದು ಅಳಿಯದೆ ಕಾಪಾಡಿ ಕಾದೇ /2/

ಎಬಿನೇಜರೆ ಎಬಿನೇಜರೆ ಇದುವರೆಗೂ ನನ್ನ ಹೊತ್ತವರೆ ,ಎಬಿನೇಜರೆ ಎಬಿನೇಜರೆ ಇದುವರೆಗೂ ನನ್ನ ಕಾದವರೆ

ಸ್ತೋತ್ರ ಸ್ತೋತ್ರ ಸ್ತೋತ್ರ ಗರ್ಭದಲ್ಲಿ ಹೊತ್ತವರೆ ಸ್ತೋತ್ರ, ಸ್ತೋತ್ರ ಸ್ತೋತ್ರ ಸ್ತೋತ್ರ ಇದುವರೆಗೂ ಕಾದವರೆ ಸ್ತೋತ್ರ

      ಬರಿದಾಗಿ ಇದ್ದ ನನ ಜೇವಿತವೆಲ್ಲ ನಿನ್ನ ಕೃಪೆಯಿಂದ ಆರಂಬಸಿದೆ /2/

ಒಂದು ಕೆಟ್ಟದ್ದು ಬಯಸಾದ ತಂದೇ ಒಂದು ತಂದೆಯು ಇಲ್ಲ ನಿಮ ಮುಂದೆ

ಎಬಿನೇಜರೆ ಎಬಿನೇಜರೆ ಇದುವರೆಗೂ ನನ್ನ ಹೊತ್ತವರೆ ,ಎಬಿನೇಜರೆ ಎಬಿನೇಜರೆ ಇದುವರೆಗೂ ನನ್ನ ಕಾದವರೆ

ಸ್ತೋತ್ರ ಸ್ತೋತ್ರ ಸ್ತೋತ್ರ ಗರ್ಭದಲ್ಲಿ ಹೊತ್ತವರೆ ಸ್ತೋತ್ರ, ಸ್ತೋತ್ರ ಸ್ತೋತ್ರ ಸ್ತೋತ್ರ ಇದುವರೆಗೂ ಕಾದವರೆ ಸ್ತೋತ್ರ

ಆಆ ಗಳಿಗೆಲಿ ನನ್ ಅಗತ್ಯಗೆಳೆಲ್ಲವು ನಿನ್ ಕರ ಹೊದಗಿಸಿದೆ /2/

ನೀವ್ ನಡೆಸುವ ರೀತಿ ವರ್ಣಿಸಲು ಪೂರ್ಣ ಪದಗಳೇ ಇಲ್ಲ ನನ್ನಲು /2/  

ಎಬಿನೇಜರೆ ಎಬಿನೇಜರೆ ಇದುವರೆಗೂ ನನ್ನ ಹೊತ್ತವರೆ ,ಎಬಿನೇಜರೆ ಎಬಿನೇಜರೆ ಇದುವರೆಗೂ ನನ್ನ ಕಾದವರೆ

ಸ್ತೋತ್ರ ಸ್ತೋತ್ರ ಸ್ತೋತ್ರ ಗರ್ಭದಲ್ಲಿ ಹೊತ್ತವರೆ ಸ್ತೋತ್ರ, ಸ್ತೋತ್ರ ಸ್ತೋತ್ರ ಸ್ತೋತ್ರ ಇದುವರೆಗೂ ಕಾದವರೆ ಸ್ತೋತ್ರ

ಜ್ಞಾನಿಗಳ ಮದ್ಯದಿ ಮೂರ್ಕನ ನನ್ನನು ಕರೆದದ್ದು ಅತಿಶಯವೆ /2/

ನನ್ ಅದಕ್ಕಾಗಿಯೇ ಯೋಗ್ಯನಲ್ಲ ಇದು ಕೃಪೆಯೇ ಬೇರೇನೂ ಇಲ್ಲ /2/

ಎಬಿನೇಜರೆ ಎಬಿನೇಜರೆ ಇದುವರೆಗೂ ನನ್ನ ಹೊತ್ತವರೆ ,ಎಬಿನೇಜರೆ ಎಬಿನೇಜರೆ ಇದುವರೆಗೂ ನನ್ನ ಕಾದವರೆ

ಸ್ತೋತ್ರ ಸ್ತೋತ್ರ ಸ್ತೋತ್ರ ಗರ್ಭದಲ್ಲಿ ಹೊತ್ತವರೆ ಸ್ತೋತ್ರ, ಸ್ತೋತ್ರ ಸ್ತೋತ್ರ ಸ್ತೋತ್ರ ಇದುವರೆಗೂ ಕಾದವರೆ ಸ್ತೋತ್ರ

Nanu nanna maneyu nanna maneyavarellaru nimmanne sthutisuvevu /2/

Garbadali kadanthe kade , Adu aliyade kapadi kade /2/

Ebenezere ebenezere Iduvaregu nanna hothavare ,Ebenezere ebenezere Iduvaregu nanna kadavare

Sthotra Sthotra Sthotra garbadali hothavare Sthotra , Sthotra Sthotra Sthotra Iduvaregu Kadavare Sthotra

Baridhagi idda nana jeevathavella ninna krupeyinda arambiside /2/

Ondu kettadu bayasada tandhe ,Ondu Tandeyu ella nima munde /2/

Ebenezere ebenezere Iduvaregu nanna hothavare ,Ebenezere ebenezere Iduvaregu nanna kadavare

Sthotra Sthotra Sthotra garbadali hothavare Sthotra , Sthotra Sthotra Sthotra Iduvaregu Kadavare Sthotra

Ha Ha ghaligeli nan agathiyagalellavu nin Kara hodagiside /2/

Nivu nadesuva reethi varnisalu purna padagale illa nannalu /2/

Ebenezere ebenezere Iduvaregu nanna hothavare ,Ebenezere ebenezere Iduvaregu nanna kadavare

Sthotra Sthotra Sthotra garbadali hothavare Sthotra , Sthotra Sthotra Sthotra Iduvaregu Kadavare Sthotra

Gnanigala madiyadi murkana nannanu karedaddu athishayave /2/

Nan adakkagihe yogyanalla adu krupeye berenu ella /2

Ebenezere ebenezere Iduvaregu nanna hothavare ,Ebenezere ebenezere Iduvaregu nanna kadavare

Sthotra Sthotra Sthotra garbadali hothavare Sthotra , Sthotra Sthotra Sthotra Iduvaregu Kadavare Sthotra

Trip.com WW

Scroll to Top