Ella ghana mana mahime new latest kannada christian song bro.Naveen Joseph lyric and music
Ella Ghana mana mahime song music track (Karaoke) please click here 👇
Song lyric
ಎಲ್ಲಾ ಘನ ಮಾನ ಮಹಿಮೆ, ನಿಮಗೆ ಸಲ್ಲಲಿ
ಎಲ್ಲಾ ಸ್ತುತಿ ಸ್ತೋತ್ರಕೀರ್ತನೆ ನಿಮಗೆ ಸಲ್ಲಲಿ
ನಾನೆನೂಇಲ್ಲಾ ನಾ ಬರೀಮಣ್ಣೆ ನೀನೆ ಯಜಮಾನನು||2||
ಕರೆದಾಗ ಬರುವ ಬಿಡುಗಡೆಯ ಕೊಡುವ
ದೇವರಿಗೆ ನನ್ನ ನಮಸ್ಕಾರ||2||
ಶಾರೋನಿನ ರೋಜ ತಗ್ಗೀನತಾವರೆ||2||
ನೀಮಗೆ ಈ ಆರಾಧನೆ
ಸತ್ತಂತ ನನಗೆ ಜಿವವನುಕೊಟ್ಟ
ದೇವರಿಗೆ ನನ್ನ ಸ್ತುತಿ ಸ್ತೋತ್ರ||2||
ನನ್ನ ಉಸಿರಲ್ಲಿ ಉಸಿರಾದವರೆ||2||
ನೀಮಗೆ ಈ ಆರಾಧನೆ
ನನ್ನಲಿ ನೀನು ನಿನ್ನಲಿ ನಾನು
ಇರುವಾಗ ಎನೊ ಆನಂದ||2||
ಮಹಿಮೆಯ ಅರಸ ನನ್ನೆಸುರಾಜ||2||
ನೀಮಗೆ ಈ ಆರಾಧನೆ
High quality song download click now
https://www.mediafire.com/download/cot66k2qpz6fjw3
#naveenjosephsongs
Try Amazon Fresh