Enendu Helali Lyrics – ಏನೆಂದು ಹೇಳಲಿ

Enendu Helali Lyrics is a Kannada Worship Song Lyrics – ಏನೆಂದು ಹೇಳಲಿ

ಹಲೆಲೂಯ
ಏನೆಂದು ಹೇಳಲಿ
ಏನೆಂದು ಹೇಳಲಿ
ತಿರುಗಿ ಏನು ಮಾಡಲಿ
ತಿರುಗಿ ಏನು ಮಾಡಲಿ
ನಿನ್ನ ಕೃಪೆಯನ್ನಲ್ಲಾದೆ
ಕೃಪೆಯನ್ನಲ್ಲಾದೆ
ಬೇರೆನು ಹೇಳಲಿ
ಬೇರೆನು ಹೇಳಲಿ
ಏನೆಂದು ಹೇಳಲಿ
ಏನೆಂದು ಹೇಳಲಿ ತಿರುಗಿ ಏನು ಮಾಡಲಿ
ತಿರುಗಿ ಏನು ಮಾಡಲಿ
ಕೃಪೆಯನ್ನ
ಇಲ್ಲದೆ ಬೇರೆನು ಹೇಳಲಿ ಬೇರೆನು ಹೇಳಲಿ
ಯೇಸುವನ್ನ ಕಂಡು ಯೇಸುವನ್ನ ಕಂಡು ಜೀವವನ್ನೇ
ತಂದು ಜೀವವನ್ನೇ ತಂದು ರಕ್ತವನ್ನೇ ಸುರಿಸಿವನ್ನೇ
ಸುರಿಸಿ ಸ್ವಂತ ಮಾಡಿಕೊಂಡ ಸ್ವಂತ ಮಾಡಿಕೊಂಡ
ಯೇಸು ನನ್ನ ಕಂಡು ಯೇಸು ನನ್ನ ಕಂಡು ನನ್ನ
ಜೀವವನ್ನೇ ತಂದು ನನ್ನ ಜೀವವನ್ನೇ ತಂದು
ರಕ್ತವನ್ನೇ ಸುರಿಸಿ
ಸೂರಿಸಿ ಸ್ವಂತ ಮಾಡಿಕೊಂಡ ಸ್ವಂತ ಮಾಡಿಕೊಂಡ
ಸತ್ಯವಾಗಿ ನಾನು ಕೆಟ್ಟ ಕುಮಾರ ತಂದೆಯಿ ನನ್ನ
ಮಾರ್ಪಡಿಸು
ಸತ್ಯವಾಗಿ ನಾನು ಕೆಟ್ಟ ಕುಮಾರ ತಂದೆ ಅಂಬಿ ನನ್ನ
ಮಾರ್ಪಡಿಸು
ಸತ್ಯವಾಗಿ ನಾನು ಕೆಟ್ಟ ಕುಮಾರ ತಂದೆ ಅಂಬಿನ
ಮಾತು
ಸತ್ಯವಾಗಿನಾ ನಾನು ಕೆಟ್ಟ ಕುಮಾರನು ತಂದೆ
ಅಪ್ಪಿಗೆ ನನ್ನ ಮಗ
ಲೋಕವೆಲ್ಲ ಮೋಸ ಎಲ್ಲಾ ಅಭಿವೇಶ ಪಾಪಿಯಾಗಿ ನಾನು
ಇರುತ್ತಿದ್ದೆನು
ಯೇಸುವಿನ ಸಂದೇಶ ನನ್ನಲ್ಲಿ ಬಂದ ದೇಶ ಪಾಪದ
ಜೀವಿತವು ಮಾರ್ಪಡಿಸಿತು
ರೋಗವೆಲ್ಲ ಮೋಸ ಎಲ್ಲೇ
ಪಾಪಿಯಾಗಿ ನಾನು ಇರು
ಯೇಸುವಿನ ಸಂದೇಶ ನನ್ನ
ಪಾಪದ ಜೀವಿತವು ಮಾರ್ಪಡಿಸಿ
ಯೇಸುವಿನ ಕಂಡು ಯೇಸುವಿನ ಕಣ್ಣು ಜೀವವನ್ನೇ ತಂದು
ಜೀವವನ್ನೇ ತಂದು ರಕ್ತವನ್ನೇ ಸುರಿಸಿ
ಸುರಿಸಿ ಸ್ವಂತ ಮಾಡಿಕೊಂಡ ಸ್ವಂತ ಮಾಡಿಕೊಂಡನು
ಯೇಸು ನನ್ನ ಕಂಡು ಯೇಸು ನನ್ನ ಕಂಡು
ಜೀವವನ್ನೆತನು
ಜೀವವನ್ನೇ
ರಕ್ತವನ್ನೇ ಸೂರಿಸಿ ರಕ್ತವನ್ನೇ ಸೂರಿಸಿ ಸ್ವಂತ
ಮಾಡಿಕೊಂಡ ಸ್ವಂತ ಮಾಡಿಕೊಂಡ ಸತ್ಯವಾಗಿ ನಾನು
ಎಂದೆ
ತಂದೆಯಿ
ನನ್ನ ಮಾರ್ಪಡಿಸಿತು
ಸತ್ಯವಾಗಿ ನಾನು ಕೆಟ್ಟೆ ಕುಮಾರ ತಂದೆಯಿ
ನನ್ನ ಮಾರ್ಪಡಿಸಿತು
ಸತ್ಯವಾಗಿ ನಾನು ಕೆಟ್ಟೆ ಕುಮಾರನು ತಂದೆಯಿ
ನನ್ನ ಮರಸು
ಸತ್ಯವಾಗಿ ನಾನು ಕೆಟ್ಟ ಕುಮಾರ ತಂದೆಯ ಪ್ರೀತಿ
ನನ್ನ ಮರಸು
ವಂಚನೆಯ ಜೀವನ ಅಪ್ಪಾದ ಸ್ನೇಹ ತಪ್ಪಾದ ಮಾತುಗಳ
ನಾ ನೋಡಿದೆ ನಿನ್ನ ಪ್ರೀತಿಯಿಂದ ಅಪ್ಪಿಕೊಂಡೆ
ಎನ್ನ ಮಗನಾಗಿ ನನ್ನ ಮಾಡಿಸಿದೆ
ವಂಚನೆಯ ಜೀವ ತಪ್ಪಾದ ಸ್ನೇಹ ತಪ್ಪಾದ ಮಾತುಗಳಿದೆ
ನಿನ್ನ ಪ್ರೀತಿಯಿಂದ
ಅಪ್ಪಿಕೊಂಡೆ ಎನ್ನ ಮಗನಾಗಿ ನನ್ನ ಮಾಡಿಕೊಂಡೆ
ಯೇಸು ಕಣ್ಣು ಯೇಸು ನನ್ನ ಕಣ್ಣು ಜೀವವನ್ನೇ ತಂದು
ನನ್ನ ಜೀವವನ್ನೇ ತಂದು ರಕ್ತವನ್ನೇ ಸುರಿಸಿ
ರಕ್ತವನ್ನೇ ಸುರಿಸಿ ಸ್ವಂತ ಮಾಡಿಕೊಂಡ ಸ್ವಂತ
ಮಾಡಿಕೊಂಡ ಯೇಸು ನನ್ನ ಕಂಡು ಯೇಸು ನನ್ನ ಕಂಡು
ಜೀವವನ್ನೇ ತಂದು ಜೀವವನ್ನೇ ಕಂಡು ರಕ್ತವನ್ನೇ
ಸುರಿಸಿ ರಕ್ತವನ್ನೇ ಸುರಿಸಿ ಸ್ವಂತ
ಮಾಡಿಕೊಂಡೆನು ಸ್ವಂತ ಮಾಡಿಕೊಂಡು ಸತ್ಯವಾಗಿ
ಸತ್ಯವಾಗಿ ನಾನು ಕೆಟ್ಟ ಕುಮಾರ ತಂದೆಯ ಪ್ರೀತಿ
ನನ್ನ ಮಾರ್ಪಡಿಸು
ಸತ್ಯವಾಗಿ ನಾನು ಕೆಟ್ಟ ಕುಮಾರನು ತಂದೆಯ ಪ್ರೀತಿ
ನನ್ನ ಮಾರ್ಪಡಿಸು
ಸತ್ಯವಾಗಿ ನಾನು ಕೆಟ್ಟ ಕುಮಾರನು ತಂದೆಯ ಪ್ರೀತಿ
ನನ್ನ ಮಾರ್ಪಡಿಸು
ಸತ್ಯವಾಗಿ ನಾನು ಕೆಟ್ಟ ಕುಮಾರನು ತಂದೆಯ ಪ್ರೀತಿ
ನನ್ನ ಮಾರ್ಪಡಿಸು
ಸತ್ಯವಾಗಿ
ನಾನು
ಕೆಟ್ಟ ಕುಮಾರನು
ತಂದೆಯ
ಪ್ರೀತಿ ನನ್ನ ಮಾರ್ಪಡಿಸಿತು
ಸತ್ಯವಾಗಿ
ನಾನು
ಕೆಟ್ಟ ಕುಮಾರನು
ತಂದೆಯಪ್ರಿ
ಪ್ರೀತಿ ನನ್ನ ಮಾರ್ಪಡಿಸಿತು

Enendu Helali Lyrics in English

Enendu Helali Lyrics is a Kannada Worship Song Lyrics, ಏನೆಂದು ಹೇಳಲಿ Lyrics

 

Scroll to Top