Jeevisuvaathanu | Sister Keerthana | Official video | Kannada Christian Worship Song 2023 | 4k

Deal Score0
Deal Score0
Jeevisuvaathanu | Sister Keerthana | Official video | Kannada Christian Worship Song 2023 | 4k

Jeevisuvaathanu | Sister Keerthana | Official video | Kannada Christian Worship Song 2023 | 4k

ನಿನ್ನಯ ಪ್ರೀತಿಯ ನಾ ನೋಡಿದೆ
ಆ ಕಲ್ವಾರಿಯ ಶಿಲುಬೆಯಲ್ಲಿ
ನಿನ್ನಯ ತ್ಯಾಗವ ನಾ ನೋಡಿದೆ
ಆ ಕಲ್ವಾರಿಯ ಕ್ರೂಜೆಯಲ್ಲಿ || 2 ||

ಯೇಸಯ್ಯ ನಿನ್ನ ಪ್ರೀತಿ ಎಷ್ಟೋ ಅಪಾರ
ಯೇಸಯ್ಯ ನಿನ್ನ ಮಮತೆ ಎಷ್ಟೋ ಮಧುರ
|| ನಿನ್ನಯ ||

ಸುರಿಸಿದೆ ನಿನ್ನ ರಕ್ತ ಹನಿಹನಿಯಾಗಿ
ನನ್ನಯ ಪಾಪವ ಶುದ್ಧಿ ಮಾಡಲು
ಬಲಿಯಾದೆ ನೀನು ಈಗ ನನಗಾಗಿ
ನನ್ನಯ ದ್ರೋಹವ ಅಳಿಸಲು. || 2 ||

ಯೇಸಯ್ಯ ನಿನ್ನ ಪ್ರೀತಿ ಎಷ್ಟೋ ಅಪಾರ
ಯೇಸಯ್ಯ ನಿನ್ನ ಮಮತೆ ಎಷ್ಟೋ ಮಧುರ
|| ನಿನ್ನಯ ||

ನನ್ನಯ ಪಾಪದ ನಿಮಿತ್ತದಿಂದಾಗಿ
ಮುಳ್ಕಿರೀಟವ ಧರಿಸಿಕೊಂಡೆ
ನನ್ನಯ ದ್ರೋಹದ ನಿಮಿತ್ತದಿಂದಾಗಿ
ನಿಂದನೆಯ ಸಹಿಸಿಕೊಂಡೆ || 2 ||

ಯೇಸಯ್ಯ ನಿನ್ನ ಪ್ರೀತಿ ಎಷ್ಟೋ ಅಪಾರ
ಯೇಸಯ್ಯ ನಿನ್ನ ಮಮತೆ ಎಷ್ಟೋ ಮಧುರ
|| ನಿನ್ನಯ ||
————————————————————

For more details contact
9902249115

Trip.com WW

Disclaimer: "The lyrics are the property and copyright of their original owners. The lyrics provided here are for personal and educational purposes only."

Sister Keerthana official
      SongsFire
      Logo