Manasella Karagithaya | Kannada Christian song 2022 | Christian song 2022

Deal Score0
Deal Score0
Manasella Karagithaya | Kannada Christian song 2022  | Christian song 2022

Manasella Karagithaya | Kannada Christian song 2022 | Christian song 2022

: Song Credits :::

Song Title : Manasella Karagithaya

Vocals : Rev. Harish V Daniel Paul
Cinematographer , Production and editing : Ranjith
Music : Mirajkar, Bangalore
Video Location : Goa,india

Welcome To The Official Channel Of New Life Blessing Ministries. Here You Will Get All The Video Songs and Audio songs and Tracks and jukeboxes And Messages Of Jesus Christ Which Was Written and sung By ►Rev.Harish V Daniel Paul◄

Monthly Meetings and Weekly Prayer By ►Rev.Harish V Daniel Paul◄ and Lots More stuff Will Be Provided Here. ———————————

►For Prayer Details – Contact – ✆ 9844910024 , 9663210023
📧 Harishvdaniel@gmail.com —————————

►Online Publishing Production: NLBM Media ————– Enjoy & Stay Connected With Us! ►Subscribe us: ►Like us: ►Follow us:

Song Lyrics :

Chorus :
ಮನಸಲ್ಲ ಕರಗಿತಯ್ಯ ನಿನ್ನ ಪ್ರೀತಿ ನೆನೆಸಲು
ಕ್ಷಣದಲ್ಲಿ ಕಣ್ಣೀರು ಸುರಿದಿದ ಕರ್ತನೆ ನನ್ನಲ್ಲಿ ನೆಲಸಿದೇ
ಈ ಬಡವನನಾದ ನನ್ನ ನೀನು ನೆನೆಸಿದೇ , ನನ್ನ ನಂಬಿ ಈ ಸೇವೆಯ ನೀಡಿದೇ

Verse

1.ಗರ್ಭದಲ್ಲಿ ಅನಾಥನಾದೇ ಬೀದಿ ಯಲ್ಲಿ ನಾ ಬಿದ್ದಿದ್ದೇ
ಹತ್ತಿರ ಬಂದು ನನ್ನ ಅಪ್ಪಿಕೊಂಡ ದೇವರೇ
ನಿನ್ನಯ ಪ್ರೀತಿ ನಾ ಏನು ಎಂದು ಹೇಳಳಿ
ಅದ್ಭುತನೇ ಅತಿಶಯನೇ ನಿಮ್ಮನ್ನು ನಾ ಎಂದೂ ಸ್ತುತಿಪೇ ಮನಸಲ್ಲ ಕರಗಿತಯ್ಯ ನಿನ್ನ ಪ್ರೀತಿ ನೆನೆಸಲು
ಕ್ಷಣದಲ್ಲಿ ಕಣ್ಣೀರು ಸುರಿದಿದ ಕರ್ತನೆ ನನ್ನಲ್ಲಿ ನೆಲಸಿದೇ
ಈ ಬಡವನನಾದ ನನ್ನ ನೀನು ನೆನೆಸಿದೇ , ನನ್ನ ನಂಬಿ ಈ ಸೇವೆಯ ನೀಡಿದೇ

2. ಕೇಳುವರು ಯಾರು ಇಲ್ಲ
ಸಮಾಧಾನ ಪಡಿಸೋರಿಲ್ಲ
ಪ್ರೀತಿಸೋರು ಯಾರು ಇಲ್ಲ
ಬೀದಿಗ ತಳ್ಳುವರೆಲ್ಲ
ಬಾಳಿಗೆ ಬೆಳಕು ನೀಡು ನನ್ನ ಪ್ರೀತಿ ದೇವರೇ
ಸಂಪೂರ್ಣನೇ ಶಕ್ತನೇ ನಿಮ್ಮನ್ನು ನಾ ಎಂದೂ ಸ್ತುತಿಪೇ ಈ ಬಡವನನಾದ ನನ್ನ ನೀನು ನೆನೆಸಿದೇ , ನನ್ನ ನಂಬಿ ಈ ಸೇವೆಯ ನೀಡಿದೇ

3.ಊರೆಲ್ಲಾ ಹೋಗುವೆ ನಿನ್ನ ಸೇವೆ ಮಾಡುವೆ
ಬೀದಿಯಲ್ಲ ಯೇಸು ಎಂದು ನಿನ್ನ ನಾಮ ಹೇಳುವೆ
ಆಳ್ವಿಕೆ ಮಾಡು ನೀನು ನನ್ನ ಪ್ರೀತಿ ದೇವರೇ
ಈ ಲೋಕದಲ್ಲಿ ನಿನ್ನ ಬಿಟ್ಟು ನನಗೆ ಯಾರು ದೇವ ಯಾರುಉಂಟು ದೇವ
ಈ ಬಡವನನಾದ ನನ್ನ ನೀನು ನೆನೆಸಿದೇ , ನನ್ನ ನಂಬಿ ಈ ಸೇವೆಯ ನೀಡಿದೇ

*** LYRICS IN ENGLISH ****

Manasalla karagitayya ninna prīti nenesalu
kṣaṇadalli kaṇṇīru suridida kartane nannalli nelasidē
ī baḍavananāda nanna nīnu nenesidē, nanna nambi ī sēveya nīḍidē

1.Garbhadalli anāthanādē bīdi yalli nā biddiddē
hattira bandu nanna appikoṇḍa dēvarē
ninnaya prīti nā ēnu endu hēḷaḷi
adbhutanē atiśayanē nim’mannu nā endū stutipē manasalla karagitayya ninna prīti nenesalu
kṣaṇadalli kaṇṇīru suridida kartane nannalli nelasidē
ī baḍavananāda nanna nīnu nenesidē, nanna nambi ī sēveya nīḍidē

2. Kēḷuvaru yāru illa
samādhāna paḍisōrilla
prītisōru yāru illa
bīdiga taḷḷuvarella
bāḷige beḷaku nīḍu nanna prīti dēvarē
sampūrṇanē śaktanē nim’mannu nā endū stutipē
ī baḍavananāda nanna nīnu nenesidē, nanna nambi ī sēveya nīḍidē

3.Ūrellā hōguve ninna sēve māḍuve
bīdiyalla yēsu endu ninna nāma hēḷuve
āḷvike māḍu nīnu nanna prīti dēvarē
ī lōkadalli ninna biṭṭu nanage yāru’uṇṭu dēva Manasalla karagitayya ninna prīti nenesalu
kṣaṇadalli kaṇṇīru suridida kartane nannalli nelasidē

For video shoots and song editing : Contact NLBM Media Bangalore.

#youtube #youtubechannel #song #kannada #gospel #youtubecontent #newvideo #youtubevideo #youtuber #youtubevideos #kannadaworshipsongs

Trip.com WW

Disclaimer: "The lyrics are the property and copyright of their original owners. The lyrics provided here are for personal and educational purposes only."

New Life Blessing Ministries
      SongsFire
      Logo