Priya nanna priya nanna priya yesuni song lyrics

Priya nanna priya nanna priya yesuni song lyrics

ಪ್ರಿಯ ನನ್ನ ಪ್ರಿಯ ನನ್ನ ಪ್ರಿಯ ಯೇಸುನಿ
ನೀನೆಷ್ಟು ಸುಂದರ ನೀನೆಷ್ಟು ಮನೋಹರ
ನೀನೆಷ್ಟು ಒಳ್ಳೇವ
ನನ್ನ ಬಾಳೆ ಬಂಗಾರ (3)
1.ಪಪೀಯಾದ ನನ್ನನ್ನು ಹುಡುಕಿ ಬಂದು ರಕ್ಷಿಸಿದ ಯೇಸುವೆ
ನಿಮಗೆ ಸಾವಿರಾರು ಸ್ತೋತ್ರಗಳು
ಎಷ್ಟೊಂದು ಉಪಕಾರ ನೀನು ಮಾಡಿರ್ವೇ ಯಾವುದನ್ನು ಸ್ಮರಿಸಲಿ
ಏನೆಂದು ನಾ ಸ್ತುತಿಸಲಿ (2)
2.ಕಷ್ಟ ಸಂಕಟದಲ್ಲಿ ಕರ್ತನಿಗೆ ಕೂಗಲು ಹತ್ತಿರವಾದನು
ಜೀವಕ್ಕೆ ಜೀವವಾದನು ಪ್ರಸನ್ನ ಮುಖದಿಂದ ನನ್ನನ್ನು ನೋಡಿದೆ
ಇನಿಯ ಹರುಷದ ಹೊನಲಾದನು
ನನ್ನ ನೋವನ್ನು ಮರೆಸಿದನು (2)

Scroll to Top