
Santisuva song lyrics – ಸಂತೈಸುವ ತಾಯಿಯಂ
Deal Score0

Santisuva song lyrics – ಸಂತೈಸುವ ತಾಯಿಯಂ
ಸಂತೈಸುವ ತಾಯಿಯಂತೆ ನನೇಸು ನನ್ನನು
ಹಾಲ್ಲೆಲೂಯಾ…ಹಾಲ್ಲೆಲೂಯಾ (2)
1.ಒರಗಿಸುವ ಎದೆಯಲ್ಲಿ ಮನ ಭಾರವ ನೀಗುವಾ..
2.ಕರಹಿಡಿದು ನಡೆಸುವಾ ಕಣ್ಮಣಿಯಂತೆ ಕಾಯುವಾ..
3.ಜೀವ ಕೊಟ್ಟನು ನನಗಾಗಿ ನನ್ನ ಪಾಪವ ಹೊತ್ತನೂ
4.ನನ್ನನೆಂದು ಕೈಬಿಡನೂ ಎಂದಿಗೂ ನನ್ನ ಅಗಲನೂ
Santaisuva taayiyante nahnesu nonhahu
|| Halleluya ||
1. Oragisuva. ede yalli monabhaaraua. neeguvaa
2. karahididu nadesuva kanmaniyante kaayuvaa
3. Jeevakottahu nahagaagi nanha paapava hottanu
4. Nannanendu kaibidanu endigu nonna agalanu