Yesayya Namma Kannugalu | Dr. G. Kotresh | Kannada Christian Prayer Song 2021

Yesayya Namma Kannugalu | Dr. G. Kotresh | Kannada Christian Prayer Song 2021


Lyrics, Tune :
Kotresh Pastor

Sung by :
Kotresh Pastor
Nitin Joel

Video :
Yadah Prodductions
LR Directions

Music :
Daniel

* NOTE :
IN THIS IS VIDEO SOME OF THE IMAGES AND VIDEOS
IS NOT OWNED BY OURSELVES COPYRIGHT GOES TO RESPECTIVE
OWNER OF THE IMAGE/VIDEO AND THE VIDEO IS NOT USED FOR
ILLEGAL SHARING OR PROFIT MAKING… IF #KotreshPastor

ಯೇಸಯ್ಯ ನಮ್ಮ ಕಣ್ಣುಗಳು ನಿಮ್ಮನ್ನೇ ನೋಡುವವು
ಯೇಸಯ್ಯ ಕೈಮುಗಿದು ನಿಮ್ಮನ್ನೇ ಬೇಡುವೆವು
ವ್ಯಾದಿಯಿಂದ ರಕ್ಷಿಸಯ್ಯಾ
ಜೀವ ಉಳಿಸಿ ಕಾಪಾಡಯ್ಯ||2||

1) ಉಸಿರು ಕಟ್ಟಿ ಸಾಯ್ವವರು ಒಂದು ಕಡೆಯಲ್ಲಿ
ತಮ್ಮವರ ಕಳಕೊಂಡ ಅಕ್ರಂಧನ ಮತ್ತೊಂದು ಕಡೆಯಲ್ಲಿ
ಶ್ವಾಸ ಕೊಟ್ಟವರೇ ಶ್ವಾಸ ನೀ ಊದಯ್ಯ
ಮರಣವ ಗೆದ್ದವರೇ ಮರಣದಿಂದ ತಪ್ಪಿಸಯ್ಯಾ ಘೋರ ವ್ಯಾದಿಯಿಂದ ನಮ್ಮ ದೇಶ ಕಾಪಾಡಯ್ಯಾ
ಮರಣಕರ ವ್ಯಾದಿಯಿಂದ ನಮ್ಮ ರಾಜ್ಯವ ಕಾಪಾಡಯ್ಯ

2) ಈಗ ಏನು ಜರುಗುವುದೋ ನಾಳೆ ಏನು ಜರುಗುವುದೋ
ಈ ಹೊತ್ತು ಪ್ರಾಣ ಹೋಗುವುದೋ ನಾಳೆ ಪ್ರಾಣ ಹೋಗುವುದೋ
ಜಗತ್ತೇಭಯದಲ್ಲಿ ಕೂತಿರುವಾಗ ದಾರಿಕಾಣದೇ
ಅಲೆಯುವಾಗ ಪ್ರಾಣ ಉಳಿಸಿ ದಾರಿ ತೋರಿಸಯ್ಯ
ನಮ್ಮ ಜೀವಕ್ಕೆ ಆಧಾರ ನೀನಾಗಯ್ಯಾ

3) ವ್ಯಾಧಿಬಂದ ಸಮಯದಲ್ಲಿ ನಿಮ್ಮನ್ನೇ ನೋಡುವೆವು
ಭಾದೆಬಂದ ಸಮಯದಲ್ಲಿ ನಿಮ್ಮನೇ ಆತುಕೊಳ್ಳುವೆವು
ಸ್ವಸ್ಥತೆ ನೀಡಯ್ಯ ಆರೋಗ್ಯದಾಯಕನೇ ಬಿಡುಗಡೆ ನೀಡಯ್ಯ ವೈದ್ಯರಲ್ಲಿ ಘಣ ವೈದ್ಯನೆ ಅದ್ಭುತ ಮಾಡಯ್ಯ ಯೆಹೋವ ರಾಫನೆ
ಸೌಖ್ಯವ ನೀಡಯ್ಯ ಸೌಖ್ಯ ದಾತನೇ

Trip.com WW

Scroll to Top