
Agniye agniye ilidu ba song lyrics
Deal Score0

Agniye agniye ilidu ba song lyrics
ಅಗ್ನಿಯೇ ಅಗ್ನಿಯೇ ಇಳಿದು ಬಾ
ಅಗ್ನಿಯೇ ಅಗ್ನಿಯೇ ಅಶುದ್ಧವ ದಹಿಸು ಬಾ
ನಿನ್ನ ಮುಂದೆ ಜ್ವರ ಜ್ವಾಲೆ ಏಳುವುದು
ನಿನ್ನ ಸುತ್ತಲು ಅಗ್ನಿಯ ಕಿಡಿ ಉರಿಯುವುದು||2||
||ಅಗ್ನಿಯೇ||
ನಿನ್ನ ಮುಂದೆ ವ್ಯಾಧಿಗಳು ನಡುಗುವುದು
ನಿನ್ನ ನುಡಿಗೆ ದುಷ್ಟ ಶಕ್ತಿ ಅಡಗುವುದು|2|
||ಅಗ್ನಿಯೇ||
ನಿನ್ನ ರಕ್ತ ಬಂಧ ಮುಕ್ತಗೊಳಿಸಿತು
ನಿನ್ನ ರಕ್ತ ಜೀವ ಹೊಳೆ ಹರಿಸಿತು ||ಯೇಸು||
||ಅಗ್ನಿಯೇ||